WHERE TO INVEST IN KANNADA ಹೂಡಿಕೆ ಎಲ್ಲಿ ಮಾಡಬೇಕು

 WHERE TO INVEST; ಹೂಡಿಕೆ  ಎಲ್ಲಿ ಮಾಡಬೇಕು 


೧)REAL ESTATE:ಇದು ಎಲ್ಲರ ಫೆವೆರೆಟ್ ಅಸೆಟ್ಸ ಕೂಡಾ  ನಮ್ಮ ದೇಶದಲ್ಲಿ ಇನ್ವೆಸ್ಟ್ ಅಂತ ಬಂದರೆ ತುಂಬಾ ಜನರು ಹೇಳುವುದೇ ಇದು. 

(೧)ಟ್ಯಾಚೇಬಲ್ ಪ್ರಾಪರ್ಟಿ :ಅಂದರೆ ನಿಮಗೆ ನೀವು ಪ್ಲ್ಯಾಟ್ ಅಥವಾ ರೆಸಿಡೆನ್ಶಿಯಲ್ ಪ್ರೊಪರ್ಟಿಯನ್ನು ಯಾವುದೇ ಒಂದು ಕಮರ್ಸಿಯಲ್ ಪ್ರಾಪರ್ಟಿಯನ್ನು ತಕ್ಕೊಂಡಿದೀರಾ ಅಂದರೆ ಅದನ್ನು ನೀವು ಮುಟ್ಟಿ ಫೀಲ್ ಮಾಡಬಹುದು. ಇದು ಯಾವುದೇ ಒಂದು ಡಿಮೇಟಲೈಸ್, ಎಲೆಕ್ಟ್ರಾನಿಕ್ ರೂಪದಲ್ಲಿ ಇರುವುದಿಲ್ಲ ಸೊ ಒಂದತರಹ ರಿಯಲ್  ಫ್ಹಿಲ್ ಆಗುತ್ತೆ ನಾನು ಈ ಮನೆಯಲ್ಲಿದ್ದೀನಿ ಇದು ನನ್ನ ಮನೆ ಅಂತಾ. 

(೨)ಸ್ಟೇಟಸ್  ಸಿಂಬೋಲ್ :ಯಾರಿಗೆ ಆಸೆ ಇರೋದಿಲ್ಲ ಅಂತ ಹೇಳಿ ನನಗೆ ದೊಡ್ಡ ಮನೆಯಿರಬೇಕು, ಒಳ್ಳೆ ಜಾಗದಲ್ಲಿ ಕಮರ್ಶಿಯಲ್ ಕೊಂಪ್ಲ್ಯಕ್ಸ ಇರಬೇಕು. ನಮ್ಮನ್ನ ಸಮಾಜ ಜಡ್ಜ ಮಾಡುವಂತಹಾ ಮಾನದಂಡ ಕೂಡ ರಿಯಲ್ ಎಸ್ಟೇಟ್ ಆಗಿದೆ. 

(೩)FEAR :ನಮಗೆ ತಲೆತಲಾಂತರದಿಂದ ಹೇಳುತ್ತಾ ಬಂದಿದ್ದಾರೆ ಏನಂತಾ ;ನೋಡಪ್ಪಾ ಷೇರ ಮರ್ಕಕೆಟ್ ನ್ನ  ನಂಬಬೇಡ ಇಲ್ಲಿ ಈ ಅಸೆಟ್ಸ್ಸಲ್ಲಿ ಹಾಕಿದ ಹಣ ನಿನಗೆ ಕಾಣುತ್ತದೆ ನೀನು ಹಾಕಿದ ಹಣ ಕಾಣಬೇಕೆಂದರೆ ನೀನು ರಿಯಲ್ ಎಸ್ಟೇಟ್ ಲ್ಲಿ ಹಾಕಬೇಕು ತುಂಬಾ ಸ್ಟೆಯಬಲ್ ಇದರಲ್ಲಿ ಯಾವುದೇ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಯಾಗುವುದಿಲ್ಲ ಅಂತ ನಂಬಿಸಿದ್ದಾರೆ. 

ಅಕಸ್ಮಾತಾಗಿ ನೀವು ಒಂದು ರಿಯಲ್ ಎಸ್ಟೇಟ್ ನಲ್ಲಿ  ನಿಮಗೆ ಒಂದು ಡ್ರೀಮ್ ಹೌಸ್ ಬೇಕು ಅಂತಾ ಹೇಳಿ ಅಂದ್ರೇ ನೀವು ಒಂದು ಪ್ರೊಪಿಟೇಬಲ್  ಏಂಗೆಲಿಂದಾ ನೋಡದೆ ಪರ್ಚೆಸ್ ಮಾಡಿದರೆ ಈ ಪಾಯಿಂಟ್ ನಿಮಗೆ ಅನ್ವಯವಾಗುವುದಿಲ್ಲ.ನಿಮಗೆ ನಿಮ್ಮ ಒಂದು ಕನಸಿನ ಮನೆಕಟ್ಟಿ ಅದರಲ್ಲಿ ನೀವು ಬದುಕ ಬೆಕಂತಾ ಆಸೆ  ಇದ್ದರೇ ನಿಮಗೆ ಈ ಪಾಯಿಂಟ್ ಬೇಡ ಅದಕ್ಕೆ ಇದಕ್ಕೆ ಸಂಬಂದಾನೆ ಇಲ್ಲ. ಆದರೆ ನೀವು ಇನ್ವೆಸ್ಟಮೆಂಟನ್ನು ಮಾಡಿ ನನಗೆ ಏನೋ ರಿಟರ್ನ್ಸ್  ಬೇಕು ಅಂತಾ ಮಾಡುತ್ತಿದ್ದೀರಾ. ಅವಾಗ ಈ ಪಾಯಿಂಟ್ ತುಂಬಾನೇ ಅನ್ವಯವಾಗುತ್ತದೆ. ಯಾಕೆ ?ನೀವು ರೆಂಟಲ್ ಇಳ್ಡನ್ನು ನೋಡಿದಿರಿ ನ್ಯಾಷನಲ್ ಕ್ಯಾಪಿಟಲ್ಸ್ ಏನಿದಾವೆ ಬಾಂಬೆ ,ಬೆಗಳೂರು, ದೆಹಲಿ etc ಸಹ ನೀವು ನೋಡಿದರೆ ಈ ರೆಂಟ ಲ ಇಲ್ಡಯಿಂದ  ನಿಮಗೆ ಎಷ್ಟರ ಮಟ್ಟಿಗೆ ರೆಂಟಲ್ ಇಲ್ಡ್ ನಿಮಗೆ ಎಷ್ಟರ ಮಟ್ಟಿಗೆ ರೆಂಟ್ ಬರುತ್ತೆ ಅಂತಾ ಹೇಳುವುದನ್ನ ನೀವು ನೋಡಿದರೆ ೨%-೩% ತುಂಬಾನೇ ಕಡಿಮೆ ಜಗತ್ತಿನಲ್ಲಿ ನೋಡಿದರೆ ಇದು ಅತ್ಯಂತ ಕಡಿಮೆ ಪರಶ್ಯಂಟಿಸ್ ಯಾಕೆ?ಯಾಕೆಂದರೆ ಎಷ್ಟರ ಮಟ್ಟಿಗೆ ನಮ್ಮ ರೆಂಟ್ ಇನ್ಕ್ರಿಸ್ ಆಗುತ್ತ  ಇದ್ದು ನೀವು ಪ್ರಾಪರ್ಟಿ ಬೇಸಿಕ್ ಗೆ ಕಂಪೇರ್ ಮಾಡಿದರೆ   ಸಾಲಲ್ಲ. ಪ್ರಾಪರ್ಟಿ ಪ್ರೈಸ್ ಅಷ್ಟು ಫಾಸ್ಟಾಗಿ ಇಂಪ್ರೂವ್ ಆಗ್ತಾಯಿದೆ. ಅಷ್ಟು ಬೇಗಾ ನಿಮ್ಮ ರೆಂಟ್ ಇಂಪ್ರೂವ್ ಆಗ್ತಾಯಿಲ್ಲ ನೀವು ೫೦  ಲಕ್ಷ ರೂಪಾಯಿ ಹಾಕಿದರೆ ನಿಮಗೆ ೧೦೦೦೦ ರೂಪಾಯಿ ರೆಂಟ್ ಬರುತ್ತಾ ಇದೆ ಅಂದ್ರೆ ಎಲ್ಲಿ ಸಾಕಾಗುತ್ತೆ ಇದರಿಂದಾಗಿ ಆ ರೆಂಟಲ್  ಇಲ್ಡ್ ತುಂಬಾನೇ  ತಳಮಟ್ಟದಲ್ಲಿ ಇರುತ್ತೆ ಯಾವಾಗಲುನು. 

($)ಒಪ್ಪೋರ್ಚುನಿಟಿ ಕೋಸ್ಟ್ :ಇದು ತುಂಬಾ ಬ್ಯುಟಿಫುಲ್ ಕಾನ್ಸೆಪ್ಟ್ ಒಂದು A &B  ಒಪ್ಶನ್ ಇದೆ. ನೀವು A ಒಪ್ಶನ್ ತಗೊಂಡರೆ B ಒಪ್ಶನ್ ನೀವು ಬಿಟ್ಟು ಬಿಟ್ಟಿರಿ ಇದು ನೀವು ತಗೋತಾಯಿಲ್ಲ ಯಾವುದೇ ಒಂದು ರಿವಾರ್ಡ್ B  ಒಪ್ಶನ್ನಲ್ಲಿ  ಇದ್ದ್ರು  ಜಸ್ಟ್ ಬಿಕ್ಯೂಸ್  ನೀವು ಇಲ್ಲಿ A ಒಪ್ಶನ್ ನನ್ನ ತಗೊಂಡಿದೀರಿ ಅದುಕೋಸ್ಕರ ನಿಮಗಿದು ಸಿಗಲಿಲ್ಲಾ   ಅಂತ ಹೇಳೋ ಕಾನ್ಸೆಪ್ಟ್ಗೆ ಒಪ್ಪೋರ್ಚುನಿಟಿ ಕೋಸ್ಟ್  ಅಂತಾ  ಹೇಳುತ್ತಾರೆ. 

ಅಂದರೆ ಒಂದು ಒಪ್ಶನ್ ನನ್ನು  ನೀವು ತಗೊಂಡಾಗ ಇನ್ನೊಂದು ಒಪ್ಶನ್ ನಲ್ಲಿರುವ  ಎಲ್ಲ ಅವಕಾಶಗಳನ್ನ ನೀವು ಕಳಕೊಂಡಿರಿ. ಸೊ ನೀವು ತಗೊಂಡ ಒಪ್ಶನ್ ನಲ್ಲಿ ಮಾತ್ರ ನಿಮಗೆ ಅವಕಾಶಗಳು ಬರುತ್ತವೆ. ಇದು ಎಷ್ಟರ ಮಟ್ಟಿಗೆ ಸರಿ ಗೊತ್ತಾ ex:ಇಗ  ನನಗೊಂದು  ೫೦೦೦೦  ರೂಪಾಯಿ ಸ್ಯಾಲರಿ ಇದೆ, ನನಗೊಂದು ಪ್ಲಾಟ್ ತಗೋಬೇಕು, ನಾನು   ಬ್ಯಾಂಕಿಗೆ  ಹೋಗುತ್ತೇನೆ ಲೋನ್ ತಗೋತೀನಿ ೧೫೦೦೦ - ೨೦೦೦೦ ರೂಪಾಯಿ EMI ಯನ್ನ ಸ್ಟಾರ್ಟ್ ಮಾಡಕೊಳ್ತೀನಿ ನನ್ನ ಕನಸಿನ ಮನೆ ಈ ಅಸೆಟ್ ಹೇಳುವ ಒಂದು  ಕಾನ್ಸೆಪ್ಟ್ ನನ್ನ ತಲೆಯಲ್ಲಿ ಕುಳಿತಿದೆ ಅಷ್ಟೇ ಬಟ್  ನಾನು ಅದಕ್ಕಾಗಿ  ಏನು ಮಾಡುತ್ತಾಯಿದ್ದೀನಿ ಪ್ರಾಕ್ಚುಲಿ  ನನ್ನ ಅಸೆಟನ್ನ ಪುರ್ಚೆಸ್ ಮಾಡುವ ಒಂದು ಆಸೆಗೋಸ್ಕರ EMI ನ ಕಟ್ತಾ  ಕಟ್ತಾ  ಹೋಗ್ತೀನಿ ಅದು ೧೦-೨೦ ವರ್ಷ ಕಟ್ತಾ ಹೋಗ್ತೀನಿ ಅದರಿಂದಾ ನಾನು ಪುರ್ಚೆಸ್ ಮಾಡಿದ್ದೂ ಏನು?೧೦-೨೦ ವರ್ಷದ ತನಕ ಲಿಯಬಿಲಿಟಿ;  ಅಸೆಟ್ ಅಲ್ಲಾ . ಹಾಗೆ ೫೦೦೦೦ ರೂಪಾಯಿಯಲ್ಲಿ ೧೫೦೦೦ EMI ಗೆ  ಹೋಯ್ತು ಅಂದರೆ ನನಗೆ ಬಾಕಿ ಎಷ್ಟು ಉಳಿಯಿತು ನಾನು ಬಾಕಿಕಡೆ ಎಷ್ಟು ಇನ್ವೆಸ್ಟ್ ಮಾಡೋದಕ್ಕೆ ಸಾಧ್ಯ ಸೊ ನನಗೆ ಬೇರೆ ಯಾವುದೋ ಒಂದು ಕಡೆಯಲ್ಲಿ ಇನ್ವೆಸ್ಟ್ ಮಾಡಿ ಹೂಡಿಕೆ ಮಾಡಿ ಆ ಹಣ  ಬೆಳೆಸಬೇಕು ಅಂದರೆ  ನನಗೆ ಅದು  ಚಾನ್ಸ್ ಇಲ್ಲ ಯಾಕೆ?ನನ್ನ ಮೆಜಾರಿಟಿ ಆಪ್ ಸೇವಿಂಗ್ಸ್ ಎಲ್ಲ ಇಲ್ಲೇ ಹೋಗತ್ತಾಯಿದೆ. ನಾ EMI ನ ಕಟ್ತಾ ಕಟ್ತಾ   ಜೀವನ ಎಲ್ಲ ಮುಗಿಸಿ ಬಿಡ್ತೀನಿ ಇದಕ್ಕೆ ಹೇಳ್ತಾರೆ ಒಪ್ಪೋರ್ಚುನಿಟಿ ಕೋಸ್ಟ್. 

ನೀವು ರಿಯಲ್ ಎಸ್ಟೇಟನ್ನು  ನೀವು ಪ್ರಾಫಿಟ್ ಗೋಸ್ಕರ ಒಂದು ರಿಟರ್ನ್ ಸಿಗಬೇಕು ಅಂತ ಹೇಳುವ ಉದ್ದೇಶಗೋಸ್ಕರ ಮಾಡ್ತಾಯಿದೀರಾ ಅಂತಾ  ಆದರೆ . ಈ  ಪಾಯಿಂಟಗಳನ್ನ ಗಮನದಲ್ಲಿಟ್ಟುಕೊಂಡು ನಂತರ ನೀವು ನಿರ್ಧಾರವನ್ನ ತಗೆದುಕೊಳ್ಳಿ ಇವಾಗ ರಿಯಲ್ ಎಸ್ಟೇಟ್ ತುಂಬಾ ಪ್ರಿಯವಾದ ಅಸೆಟ್ ಕ್ಲಾಸ್ ನಿಮಗದರಲ್ಲಿ ಹೂಡಿಕೆ ಮಾಡಲೇಬೇಕು. ಒಂದು ನಿಮ್ಮ ಹತ್ತಿರ ಅಷ್ಟು ಲಂಬ್ಬ್ ಸಂಭ್ ಹಣ ಇಲ್ಲ. ಇಲ್ಲದಿದ್ದರೆ ನಿಮಗೆ ೧೦-೨೦%ಇಲ್ಲ ೩೦% ಎಕ್ಷಪೋಸರ್ ಬೇಕು ಯಾವ ಒಪ್ಶನ್ ನಲ್ಲಿ ನಿಮಗೊಂದು ಸೊಲ್ಯೂಷನ್ ಇದೆ,

REITS (Real Estate  Investement Trust ) ಅಂತಾ ಹೇಳಿದರೆ ಇವುಗಳು ಬೇಸಿಕಲಿ ಟ್ರಸ್ಟ್ ಇದನ್ನ ನಮ್ಮ ಭಾರತದಲ್ಲಿ ಕ್ಯಾಪಿಟಲ್ ಮಾರ್ಕಕೆಟ್ ರೇಗುಲೇಟರ್ SEBI  ಏನಿದೆ ಕಂಪಿಲಿಟ್ ಕಂಟ್ರೋಲ್ ಮಾಡುತ್ತಾಯಿರುತ್ತೆ ಸೊ ನಿಮ್ಮ ರಿಸ್ಕ್ ಇದರಲ್ಲಿ ತುಂಬಾನೇ ಕಡಿಮೆ ಕ್ಲೊಸ್ಟ್ ಜೀರೋ ಅಂತಾನೆ ಹೇಳಬಹುದು. ಇವಾಗ ನೀವು ಷೇರ್ ನ್ನ ತಗೋದು ಹೇಗೆ ಅದೆತರಹ ನೀವು ಒಂದು ಡಿಮ್ಯಾಟ್ ಅಕೌಂಟನ್ನ ಓಪನ್ ಮಾಡಿ ನೀವು REITS ನ್ನ ತಗೋಬಹುದು ಈ ಟ್ರಸ್ಟ್ ಗಳು ನಮ್ಮ ಮ್ಯೂಚುಲ್ ಫಂಡ್ ತರಹ  ಮ್ಯಾನೇಜ್ಮೆಂಟ್ ಮಾಡುತ್ತೆ. ಅಂದರೆ ನನ್ನ ನಿಮ್ಮ ತರಹ ಇನ್ವೆಸ್ಟರ್ಸ್ ಏನಿದ್ದಾರೆ ಅವರಿಂದ ಹಣ ತೆಗೆದುಕೊಳ್ಳುತ್ತೆ ಈ ತಗೊಂಡ ಹಣವನ್ನ ಯಾವ್ ಅಸೆಟ್ ಕ್ಲಾಸ್ ಅಲ್ಲಿ ಇನಕಮ್  ಜನರೇಟ್ ಆಗುತ್ತೆ ಕಂಪ್ಲೀಟ್ ಆಗಿರುವ ಪ್ರಾಜೆಕ್ಟ್ ಅದು ಹೋಟೆಲ್ ಆಗಿರಬಹುದು ಕಮರ್ಶಿಯಲ್ ಕೊಮ್ಪ್ಲ್ಯಾಕ್ಸ ಇರಬಹುದು, ರೆಸಿಡೆನ್ಶಿಯಲ್ ಪ್ರೊಫೆರ್ಟಿಯಲ್ಲಿ ಎಲ್ಲಿ ರೆಂಟ್ ಬರುತ್ತೆ ಎಂದು ಅಲ್ಲೇ ಇನ್ವೆಸ್ಟ್ ಮಾಡುತ್ತೆ.ನಿಮ್ಮಪರವಾಗಿ ಅಲ್ಲಿಂದ ಬಂದ ಹಣವನ್ನು ನಿಮ್ಮಲ್ಲಿ ಹಂಚುತ್ತೇ.SEBI ಏನಪ್ಪಾ ಹೇಳುತ್ತೆ ೭೫%ಅಷ್ಟು ನೀವೇನ್ ಹಣತಗೊಂಡಿದೀರಾ, ಅದನ್ನ ನೀವು ಕಂಪ್ಲೀಟ್ ಆದ ಪ್ರೊಜೆಕ್ಟಲ್ಲಿ  ಇನ್ವೆಸ್ಟ್ ಮಾಡಬೇಕು ಅದರಲ್ಲಿ ಇನ್ಕಮ್ ಬರತ್ತಾ ಇರಬೇಕು ಅಂತ ಹೇಳುತ್ತೆ. ಅದರಿಂದ ನಿಮಗೆ ಅಂಡರ್ ಕ್ಯುನ್ಸ್ಟ್ರಕ್ಷನ್ ರಿಸ್ಕ್ ಇಲ್ಲ ಹಾಗೆ SEBI  ರೂಲ್ ಇದೆ. ಏನೆಂದರೆ ೯೦%ನಷ್ಟು ಎಷ್ಟು ನೀವು ರಿಟರ್ನ್ ತಗಿತಿರಾ ಅದನ್ನ ನೀವು ಇನ್ವೆಸ್ಟರ್ಸ್ ಹತ್ತಿರ ಹಂಚ ಬೇಕು. ಅದರಿಂದ ನಿಮಗೊಂದು ಸ್ಟೇಬಲ್ ಎಕ್ಸ್ಪೆಕ್ಟ್ ಮಾಡಬಹುದು. ಇದರಲ್ಲಿ ನಾನು ಹುಡುಕೆಮಾಡಿದ್ದಾರೆ ನನಗಿಷ್ಟು ರಿಟರ್ನ್ ಬರುತ್ತೆ. ಅದು ಮಾತ್ರ ಅಲ್ಲ ಇದರಲ್ಲಿ ನಿಮಗೆ  ದೊಡ್ಡ ಬಂಡವಾಳ  ಹಾಕಿ EMI  ಕಟ್ಟಬೇಕಾದ್ ಅಗತ್ಯವಿಲ್ಲ ಇದು ೪೦೦-೫೦೦-೧೦೦೦ ರೂಪಾಯಿಗಳನ್ನು ತಗೋಬಹುದು ಯಾವಾಗ ಬೇಡಾ ಆವಾಗ ಎಕ್ಸಿಟ್ ಆಗಬಹುದು ಸೊ ಕಂಪ್ಲೀಟ್ ಆ ಲಿಕ್ವಿಡಿಟಿ ಏನಿದೆ ಬೇಕಾದಾಗ ತಗೊಂಡು ಬೇಡವಾದಾಗ ಮಾರಬಹುದಾದಂತಹ ಒಂದು ವ್ಯವಸ್ಥೆ ಅಲ್ಲಿ ಲಿಕ್ವಿಡಿಟಿ ತುಂಬಾ ಹೈ ಇದರಲ್ಲಿ ಅದರಿಂದ ನೀವು ರಿಯಲ್ ಎಸ್ಟೇಟಲ್ಲಿ  ಪ್ರೊಪಿಟ್  ಬರಬೇಕು ಒಂದು ರಿಟರ್ನ್ ಬರಬೇಕು ಅಂತ ಹೇಳಿ  ಇನ್ವೆಸ್ಟ್ ಮಾಡ್ತಾಯಿದ್ದೀರಿ  ಅಥವಾ ತುಂಬಾ ಹಣವಿಲ್ಲ ಆ ಕಾರಣದಿಂದಾಗಿ ನೀವು ಹಿಂದೆ ಉಳಿತಾಯಿದ್ದೀರ ಅಂತ ಅಂದರೆ ಈ REITS  ನಿಮಗೆ ಬೆಸ್ಟ್ ಸೂಟೇಬಲ್.

೨)GOLD :


ಚಿನ್ನ ಯಾರಿಗೆ ಇಷ್ಟ ಇಲ್ಲ ನಮ್ಮ ಭಾರತೀಯರಿಗೆ ಎಷ್ಟು ಪ್ರಿಯ ಆಲ್ವಾ- ಇವಾಗ ನೀವು ಚಿನ್ನವನ್ನ ಹಾಕೊಳಿಕೆ ತಗೋಳ್ತಾಯಿದ್ದೀರಾ ಅಥವಾ ಒಂದು ಅಸೆಟ್ ಕ್ಲಾಸ್ ಅಂತಾ ತಗೋಳ್ಳೋರ್ ಇದ್ದೀರಾ ಅಂತಾ ಹೇಳುವುವುದು ನೆಕ್ಸ್ಟ್ ಕೋಷನ್ ಯಾಕೆ?

ನೀವು ಹಾಕೊಳ್ಳಿಕೆ ತಗೋತಿದ್ದರೆ ಈ ಎಲ್ಲ ಪಾಯಿಂಟ್ ನಮಗೆ ಅನ್ವಯಿಸುವುದಿಲ್ಲ. ಆದರೆ ಈ ಅಸೆಟ್ ಕ್ಲಾಸ್ ಅಂತ ಹೇಳಿ ಪರಗಣನೆ ಮಾಡಿ ತಗೋಳ್ತಾಯಿದ್ದೀರ ಅಂದರೆ ನಾವು ಅದನ್ನ್ ಅಸೆಟ್ ಕ್ಲಾಸ್ ತರಹನೇ  ನೋಡಬೇಕಾಗುತ್ತದೆ ಅದರಲ್ಲಿ  ಮೆರಿಟ್ಸ್ ಡಿ ಮೆರಿಟ್ಸ್   ನೋಡಬೇಕಾಗುತ್ತದೆ. ಎಲ್ಲಿ  ಬರುತ್ತಪ್ಪಾ; ನೀವು ಫಿಸಿಕಲ್ ಗೋಲ್ಡ್ ತಗೊಳ್ತಿದಿರಪ್ಪ  ಅಂದರೆ ಒಂದು ಗೋಲ್ಡ್ ಕೊಯಿನ್ , ಓರ್ನಾಮೆಂಟಿಗೆ ಹೋಗುತ್ತೀರಾ  ಓರ್ನಾಮೆಂಟ್ಸ್ ಆದರೆ ೧೦-೧೫%ಮೇಕಿಂಗ್ ಚಾರ್ಜ್   ಕೊಡುತ್ತೀರಾ GST  ಕೂಡಾ ಇದೆ,ಇನ್ನು ಅಷ್ಟು ತಗೊಂಡು ಬಂದಿರಿ. ನೀವು ಅದನ್ನ ಮನೆಯಲ್ಲಿ ಇಟ್ಕೋತ್ತಿರ? ಇಲ್ಲಾ. ಲೋಕರ್ಗೆ ಹೋಗುತ್ತೀರಾ  ಲೋಕರ್ಗೆ ಹೋಗಿ ಏನ ಮಾಡ್ತೀರಾ ಮೆಂಟೇನ್ ಮಾಡುವುದಕ್ಕೆ ಬ್ಯಾಂಕಿಗೆ ಒಂದಷ್ಟು ಹಣ ಕೊಟ್ಟು ಬರ್ತೀರಾ .ಅದನ್ನ ಮೆಂಟೇನ್ ಮಾಡುವುದಕ್ಕೇನೆ  ತುಂಬಾ ಕೋಸ್ಟ್ ಅದರಿಂದ ಏನಾದರೂ ಇನ್ಕಮ್ ಬರ್ತಾಯಿದಿಯಾ?ಇಲ್ಲ. ಇನ್ನು ಈ ಫಿಸಿಕಲ್ ಗೋಲ್ಡ್ಗೆ  ಏನಪ್ಪಾ ಅಲ್ಟಾರ್ನೇಟಿವ್ ಒಪ್ಶನ್ ಅಂದರೆ ಒಂದು ಗೋಲ್ಡ್ ETF ಏನಪ್ಪಾ ಅಂದರೆ ಇದು ಷೇರ ತರಹಾನೇ ಟ್ರೇಡ್ ಆಗುತ್ತೆ ಅವು ರಿಯಲ್ ಪ್ರೈಸ್ ಏಣಿದಾವೆ  ಗೋಲ್ಡಲ್ಲಿ ಅದನ್ನ ಟ್ರ್ಯಾಕ್ ಮಾಡುತ್ತಾ ಮೇಲೆ ಕೆಳಗೆ  ಹೋಗುತ್ತಾ ಇರುತ್ತೆ. ನೀವು ಇದನ್ನ ಷೇರ್ ಗಳನ್ನ ಹೇಗೆ ತಗೋಳ್ತೀರಾ ಹಾಗೆ ಇದನ್ನ ಡಿಮ್ಯಾಟ್ ಅಕೌಂಟ್ ನ ಮುಖಾಂತರ ಗೋಲ್ಡ್ ಇಟಿಎಫ್ ತಗೋಬಹುದು ಆದರೆ ಇಲ್ಲಿ ಸಹ ನಿಮಗೆ ಅಟ್ಲೀಸ್ಟ್ ಒಂದು ಪರ್ಸೆಂಟ್ ಆದರೂ ಚಾರ್ಜ್ ಕಾಸ್ಟ್ ಬಿದ್ದೆ  ಬೀಳುತ್ತೆ ಯಾಕೆಂದರೆ ನೀವು ಪರ್ಚೇಸ್ ಮಾಡ್ತೀರಾ ಸೇಲ್  ಮಾಡ್ತೀರಾ ಅದನ್ನೆಲ್ಲ ಮಾಡುವಾಗ ನಿಮಗೆ ಒಂದಷ್ಟು ಒಂದು ಪರ್ಸೆಂಟ್  ನಿಮಗೆ ಖರ್ಚು ಬರುತ್ತೆ ಇಲ್ಲ ನಿಮಗೆ ಯಾವುದೇ ತರಹ ಖರ್ಚು ಬೇಡ ಮೆಂಟೇನ್ ಮಾಡುವ ತಲೆಬಿಸಿ ಬೇಡ ನನಗೆ ಸ್ವಲ್ಪ ರಿಟರ್ನ್ ಜನರೇಟ್ ಆಗುವಂತಹುದು ಗೋಲ್ಡ್ ನಲ್ಲಿ ಏನಪ್ಪಾ ಒಪ್ಷನ್ ಇದೆ  ಅಂದರೆ SUB (Sovereign Gold  Bond )ಅಂತ ಹೇಳುತ್ತಾರೆ ಇದನ್ನು ಗೋರ್ಮೆಂಟ್ ಆಫ್ ಇಂಡಿಯಾ ಕೊಡುತ್ತದೆ ಸೋ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ,ಗೋವರ್ನಮೆಂಟ್ ಆಪ್ ಇಂಡಿಯಾದ ಪರವಾಗಿ ಇದನ್ನ ಇಸ್ಸ್ಯೂ  ಮಾಡುತ್ತದೆ .  ನೀವು ಇದನ್ನ ತಗೊಂಡಿದೀರಿ  ಅಂದರೆ ೮ ವರ್ಷ ತನಕ  ನೀವು ಇನ್ವೆಸ್ಟ್ ಮೆಂಟ್ ಮಾಡಿಕೊಳ್ಳಬಹುದು ಯಾವಾಗ ನೀವು ಆ ೮ ವರ್ಷಕ್ಕೆ ಇನ್ವೆಸ್ಟಮೆಂಟಿನಿಂದ ಎಕ್ಸಿಟ್ ಆಗ್ತೀರಾ ಆವಾಗ ಆವಾಗಿನ ವ್ಯಾಲ್ಯೂ ಏನಿದೆ ಆ ವ್ಯಾಲ್ಯೂವನ್ನ ಕೊಡ್ತಾರೆ RBI  ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡುತ್ತದೆ ಅಕಸ್ಮಾತ ನೀವು ಇದರಲ್ಲಿ ೮ ವರ್ಷ ಕಂಪ್ಲೀಟ್ ಆಗಿ ಇದ್ದೀರಪ್ಪ ಅಂದರೆ ನೀವು ಟ್ಯಾಕ್ಸ್ ಪೇಡ ಮಾಡ ಬೇಕಾಗಿಲ್ಲ.  ಇಲ್ಲ ನನಗೆ ಅದ್ಕಕಿಂತಾ ಮೊದಲೇ ಬೇಕಾದೀತು ಹಣ ಅಂತ ಹೇಳುವುದಾದರೆ  ೫-೬-೭  ವರ್ಷದಲ್ಲಿ ಸಹ ಪಾರ್ಸಲಿಯಾಗಿ ಒಂದು ಒಪ್ಶನ್ ನಿಮಗಿದೆ ಬೇಡ ಅಂದರೆ ನೀವು ಗೋಲ್ಡ್ ಬಾಂಡ್ ಯಿಂದ ಎಕ್ಸಿಟ್ ಆಗಬಹುದು ಈ ಗೋಲ್ಡ್ ಬಾಂಡ್ ಸಹ ರಿಯಲ್ ಚಿನ್ನದ ರೇಟ್ ಏನಿದೆ ಅದನ್ನ ಟ್ರ್ಯಾಕ್ ಮಾಡ್ತಾ ಮೇಲೆ ಕೆಳಗೆ ಹೋಗ್ತಾ ಇರುತ್ತೆ ಮತ್ತೆ ಅದು ಸರಕಾರದವತಿಯಿಂದ ಬರುತ್ತಾ ಇರುವುದರಿಂದ ಪೂರ್ಣ ಪ್ರಮಾಣದ ಖಾತರಿ ಇದೆ ಇದರಲ್ಲಿ ನನ್ನ ಹಣ ಮುಳಗಲ್ಲ ಬಂದೆ ಬರುತ್ತೆ ಅಂತಾ . ಯಾಕೆಂದರೆ ಇದು ಗೋವರ್ನಮೆಂಟ್ ನೇ ಇಶ್ಯೂ ಮಾಡುವಂತಹುದು. ಇದರಲ್ಲಿ ನಿಮಗೆ ೨.೫% ಇಂಟರೆಸ್ಟ್ ೬ ತಿಂಗಳಿಗೊಮ್ಮೆ ಆರ್ಬಿಐ ನವರು ನಿಮ್ಮ ಬ್ಯಾಂಕ್ ಅಕೌಂಟಿಗೆ ಹಾಕುತ್ತಾ ಹೋಗುತ್ತಾರೆ . ಸೊ ಇದು ಒಂದೇ ಅಸೆಟ್ ಕ್ಲಾಸ್ ನಿಮ್ಮ ಗೋಲ್ಡಿಗೆ ಎಸ್ಪಿಲೋಸೆರ್ ಇದೆ ಇನ್ವೆಸ್ಟಮೆಂಟ್ ಪರ್ಪಸ್ ಅಂತಾ ಆದರೆ ಇಂಟರೆಸ್ಟ್ ಸಿಗುತ್ತಾ ಹೋಗುತ್ತೆ. ಹಾಗು ಮೆಂಟೇನ್ ಮಾಡುವ ತಲೆ ಬಿಸಿ ಸಹ ಇಲ್ಲ ೮ ವರ್ಷಗಳ ಕಾಲ ಇನ್ವೆಸ್ಟ್ ಮಾಡಿದರೆ ಟ್ಯಾಕ್ಸ ನ ತಲೆಬಿಸಿಸಹ ಇಲ್ಲ.  

೩)Bonds :

ಇವಾಗ ನಿಮಗೆ ಷೇರ್  ಮಾರ್ಕೆಟ್ ಇಷ್ಟಾ ಇಲ್ಲ. ಆದರೆ;ಯಾರಾದರೂ ಡಿಪೋಲ್ಟ್ ಮಾಡಲ್ಲ  ಹಣನ ಹಿಂದಿರಿಗಿಸುತ್ತಾರೆ ಹಣನ ಅವರಿಗೆ ಕೊಟ್ಟು ಇಂಟರೆಸ್ಟ್ ತಗೊಳ್ಳುವ ಮನಸ್ಸಿದ್ದರೆ ಈ ಒಪ್ಶನ್ ನಿಮಗೆ ಬಾಂಡ್ ಅಂದರೆ ಯಾವುದೇ ಒಂದು ಕಂಪನಿ ಆಗಬಹುದು  ಅಥವಾ ಸರಕಾರ ಆಗಬಹುದು ಕೆಲವೊಂದುಸಲ ಬಾಂಡ್ ಸರ್ಟಿಫಿಕೇಟನ್ನ ಇಶ್ಯೂ ಮಾಡುತ್ತವೆ ನಿಮ್ಮ ಹಣವನ್ನ ತಗೋಳ್ತಾವೆ. ಸರಕಾವು ನಿರ್ಮಾಣ ಕಾರ್ಯಕ್ಕೆ ಸರಕಾರದ ಬೇರೆಬೇರೆ ಕೆಲಸಕ್ಕೆ ಬೇಕಾದಾಗ, ಕಂಪನಿ ಗಳು ಸಹ ಯಾವಾಗ ಬಂಡವಾಳದ ಅಗತ್ಯವಿದೆ ಎಷ್ಟೋ ಸಲ ಅವು ಬಾಂಡ್ ನ ರಿಲೀಸ್ ಮಾಡ್ತಾವೆ ಆವಾಗ ನೀವು ನಿಮ್ಮ ಹಣವನ್ನು ಯಾವತ್ತೂ ನೀವು ಹೂಡಿಕೆ ಮಾಡುತ್ತೀರಿ ನಿಮಗೆ ಖಂಡಿತವಾಗಿ ಇಂಟರೆಸ್ಟ್ ಬರುತ್ತೆ ಇದಕ್ಕೆ ಹೇಳುತ್ತಾರೆ ಕೂಪನ್ ಅಂದರೆ ಉದಾಹರಣೆಗೆ :ಒಂದು ಬಾಂಡ್ ಅನ್ನು ತಗೊಂಡ  ನಂತರ  ಅದಕ್ಕೆ ೫%ಕೂಪನ್ ಕೊಡ್ತಾರೆ ನೀವು ಯಲ್ಲಿಯವರಗೆ ಬಾಂಡ್ ಅಲ್ಲಿ ಹೋಲ್ಡ್ ಮಾಡಿಕೊಂಡಿರುತ್ತೀರಾ ಅಲ್ಲಿಯವರೆಗೆ. 
($)ಇನ್ನೊಂದು ಇಂಪೋರ್ಟೆಂಟ ಟರ್ಮ್ ಇದೆ ಇದಕ್ಕೆ ಹೇಳುತ್ತಾರೆ ಬಾಂಡ್ ಯೀಲ್ಡ್ ಇದೇನೆಂದರೆ ಇದು ಮಾರ್ಕೆಟ್ ವ್ಯಾಲ್ಯೂ ಬಾಂಡ್ ಯೀಲ್ಡ್ ಎಷ್ಟು ಬರುತ್ತೆ ಅದರ ಸರಿಯಾಗಿ ಚೇಂಜ್ ಆಗುತ್ತಾ ಇರುತ್ತೆ ಯಾಕೆಂದರೆ ನಮ್ಮ ಬೋಂಡಾ ಸಹಾನು ಷೆರ್ ತರಹ ಓಪನ್ ಮಾರ್ಕೆಟಲ್ಲಿ ಟ್ರೇಡ್ ಆಗುತ್ತೆ ಹೇಗಿದು ವರ್ಕ್ ಆಗುತ್ತೆ ಅಂದರೆ ನಾಣಿವಾಗ ಬಾಂಡ್ ತಗೊಂಡೇ ಅದರ ಬೆಲೆ ೧೦೦ ರುಪಾಯ್ ನನಗೆ ಎಷ್ಟು ರಿಟರ್ನ್ ಬಂತು ೫ ರುಪಾಯ್ ೫/೧೦೦ ನನಗೆ ೫%ಇವತ್ತಿನ ದಿನಕ್ಕೆ ಯೀಲ್ಡ್ ,ನಾಳೆ ನನ್ನ ಬಾಂಡ್ ಪ್ರೈಸ್ ೫೦ ರುಪಾಯಿಗೆ ಬಿತ್ತು , ಆವಾಗ್ ೫/೫೦ ಮಾಡ್ತೀನಿ ಇಲ್ಲಿ ಬೊಂಡ್ ಯೀಲ್ಡ್ ೫% ಅಲ್ಲ ೧೦%ಆಯಿತು ಸೊ ಈ ಬಾಂಡ್ ಯೀಲ್ಡ್ ಮಾತ್ರ  ಓಪನ್ ಮಾರ್ಕೆಟಿಗೆ ಸರಿಯಾಗಿ ಚೇಂಜ್ ಅಗ್ತಾ ಇರುತ್ತೆ ಕೂಪನ್ ಅಲ್ಲ .  ನೀವು ಯಾವತ್ತೂ ಬೋಂಡನ ತಗೊಂಡಿರಿ  ಎಲ್ಲಿ ಅದನ್ನ ಸ್ಟೆಕ್ ಮಾಡಿದ್ದಾರೆ ನಾವು ಇಷ್ಟು  ಪರ್ಸೆಂಟ್ ಕೂಪನ್ ಕೊಡ್ಡ್ತಿವಿ ಅಂತಾರೆ ಅದು ಫಿಕ್ಸ ಆಗಿ ಇರುತ್ತೆ. 
($)ಇವಾಗ  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಂಪನಿ ಯಲ್ಲಿ ಇನ್ವೆಸ್ಟ್ ಮಾಡುವುದು ಬೇಡಪ್ಪ ಜಸ್ಟ್ ಗವರ್ನಮೆಂಟ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಹೇಗೆ ಮಾಡಬಹುದು ಒಂದು ನೀವು ಯಾವುದೇ ಬ್ರೋಕರೇಜ್ ಹೌಸ್ ಲ್ಲಿ ಡಿಮ್ಯಾಟ್ ಅಕೌಂಟಲ್ಲಿ ಹೋಗಿ ಮಾಡಬಹುದು, ಆರ್ಬಿಐ  ರಿಟೇಲ್ ಡೈರೆಕ್ಟಿಗೆ ಹೋಗಿ  ಅಲ್ಲಿ ಕೆಲವು ಎಲ್ಲ ಡಾಕ್ಯುಮೆಂಟ್ ಕೊಟ್ಟು  ನಿಮ್ಮ ಅಕೌಂಟನ್ನು ಓಪನ್ ಮಾಡಿ ಗವರ್ನಮೆಂಟ್ ಬಾಂಡ್ ನ್ನು ತಗೋಬಹುದು ಇದು ಶೊರ್ಟ್ ಟರ್ಮ್ ಆಗಿದ್ದಿರಬಹುದು ಅಥವಾ ಲಾಂಗ್ ಟರ್ಮ್ ಆಗಬಹುದು ೯೦-೧೮೦-೧ ವರ್ಷ ೫-೧೦-೨೦ ವರ್ಷ ನಿಮಗೆ ಎಷ್ಟು ಟೈಮ್ ಬೇಕೋ ಅಲ್ಲಿ ತನಕ ನಿಮಗೆ ಸೆಲೆಕ್ಟ್ ಮಾಡುವುದಕ್ಕೆ ಬರುತ್ತೆ ಸೊ ನಿಮ್ಮ ಟೈಮ್ ಎಷ್ಟಿದೆ ನಿಮಗೆ ಎಷ್ಟು ರೇಟ್ ಆಪ್ ರಿಟರ್ನ್ ಬೇಕು ಅದಕ್ಕೆ ಸರಿಯಾಗಿ ನೀವು  ಬಾಂಡ್ ನ್ನು ಅಲ್ಲಿ ಪುರ್ಚೆಸ್ ಮಾಡಬಹುದು 

೪)ಷೇರ ಅಥವಾ ಇಕ್ವಿಟಿ :

ಇವಾಗ ವಿಪ್ರೊ ,ಟಿಸಿಎಸ್ ೧ ಲಕ್ಷ ಮೌಲ್ಯದ ಷೇರು ತಕ್ಕೊಂಡೆ ಅಂದರೆ ನಾನು ಈ ಕಂಪೆನಿಗಳಲ್ಲಿ ೧ ಲಕ್ಷ ಮೌಲ್ಯದ ತನಕ ನಾನು ಅದರ ಮಾಲಿಕ. ಸೊ ನೀವು ಇಕ್ವಿಟಿಯಲ್ಲಿ ಇನ್ವೆಸ್ಟ್ ಮಾಡಿದರೆ ಆ ಕಂಪನಿ ಓವನರ ಶಿಪ್ ನಿಮಗೆ ಬರುತ್ತೆ ಇವಾಗ ನಾನು ಹೇಳಬೇಕಾಗಿಲ್ಲ ರೈಟ್ ,ನೀವು ಓನರ್ ಆದಾಗ ಆ ಓನರ್ ಶಿಪ್ ಜೊತೆ ನಿಮ್ಮ ರಿಸ್ಕ್  ಮತ್ತು ರಿಟರ್ನ್ ೨ ಜಾಸ್ತಿ ಆಗುತ್ತಾ ಹೋಗುತ್ತದೆ ಸೊ ನೀವು ಒಬ್ಬ ಬಾಂಡ್ ಹೋಲ್ಡರ್ಗೆ ಕಂಪೇರ್ ಮಾಡಿದರೆ ಒಬ್ಬ ಷೇರನ್ನು ಪರ್ಚೆಸ್ ಮಾಡಿದಾಗ ಅವನ ರಿಸ್ಕ್ ಸಹ ಅಷ್ಟು ಹೈ ಆಗಿ ಇರುತ್ತೆ ಅಕ್ಸ್ಮಾತ್ ನೀವು ಬಯ್ ಮಾಡಿದ  ಕಂಪನಿ ಪ್ರೊಪೆಮೇನ್ಸ್ ಚೆನ್ನಾಗಿ ಮಾಡ್ಲಿಲ್ಲ ಏನಾದರೂ ಬ್ಲಾಂಕ್ ಕ್ರಾಪ್ಟ್ ಆಯಿತು ನಿಮ್ಮ ಹಣ ಹೋಗುತ್ತೆ. ಸೊ ಅದು ಚನ್ನಾಗಿ ಪ್ರೊಪೆಮೇನ್ಸ್ ಮಾಡಿದರೆ ನಿಮಗೆ ಸಿಗುವ ಪ್ರಾಫಿಟ್ ಸಹ ಬಾಂಡ್ ಗಿಂತ ಎಷ್ಟೋ ಜಾಸ್ತಿ 
ಉದಾಹರಣೆಗೆ:ಕಂಪನಿಯಲ್ಲಿ ಬಾಂಡ್ ಅಲ್ಲಿ ಇನ್ವೆಸ್ಟ್ ಮಾಡಿದರೆ ೮-೬-೫%ಇಂಟರೆಸ್ಟ್ ಸಿಗುವುದು ಅದೇ ನೀವು ಷೇರಲ್ಲಿ  ಇನ್ವೆಸ್ಟ್ ಮಾಡಿದರೆ ಅದು ಎಷ್ಟು ಚನ್ನಾಗಿ ಪ್ರೊಪೆಮೆನ್ಸ್ ತೋರಿಸುತ್ತೆ ಅಷ್ಟೇ ಚನ್ನಾಗಿ ನೀವು ಎಷ್ಟು ಬಂಡವಾಳ ಹೂಡಿಕೆ ಮಾಡಿರುತ್ತೀರಾ ಅದರ ಪ್ರೊಪೆಮೆಂಸಲ್ಲಿ ನಿಮಗೆ ನಿಮ್ಮ ಆದಾಯ ಸಹ ಹೆಚ್ಚಾಗುತ್ತಾ ಇರುತ್ತೆ.  ಇನ್ನು ನಿಮಗೆ ಹೇಳಬೇಕಾದರೆ ಷೇರಲ್ಲಿ  ಹಣ ಹೇಗೆ ಬರುತ್ತೆ ಅಂದರೆ  ೨  ರೀತಿ 
(೧)ಅದರ ಮೌಲ್ಯ ಜಾಸ್ತಿ ಆಗುತ್ತೆ. ಅಂದರೆ ಕ್ಯಾಪಿಟಾಲ್  ಅಪ್ರಿಸಿಯೇಷನ್ ಇಲ್ಲದಿದ್ದರೆ ಡಿವಿಡೆಂಟ್ ಅಂತ ಹೇಳ್ತಾರೆ.   ಏನಪ್ಪಾ ಕ್ಯಾಪಿಟಾಲ್  ಅಪ್ರಿಸಿಯೇಷನ್  ಇವಾಗ ನೀವು  ಒಂದು ಪ್ರಾಪರ್ಟಿ ಯಲ್ಲಿ ಇನ್ವೆಸ್ಟ್ ಮಾಡಿದರೆ ಹೀಗೆ ಹೇಳ್ತೀರಾ  ನಾನು ೨ ವರ್ಷ ಹಿಂದೆ ೧೦ ಲಕ್ಷ ಕೊಟ್ಟೆ ಇವತ್ತು ೨೦ ಲಕ್ಷ ಜಾಸ್ತಿ ಆಯಿತು ಅಂದರೆ ಅದರ ಮೌಲ್ಯ ಮಾರ್ಕೆಟಲ್ಲಿ ಜಾಸ್ತಿ ಆಗತ್ತಾ ಹೋಗುತ್ತೆ.   ಹಾಗೆ ಒಂದು ಕಂಪನಿ  ಕ್ವಾಟರ್ಲ್ಲಿ ಚನ್ನಾಗಿ  ಪ್ರೊಪೆಮೇನ್ಸ್ ಮಾಡ್ತಾ ಹೋದರೆ   ಓವರ್ ದಿ ಇಯರ್ ಎನ್ನಗುತ್ತೆ ಬರತ್ತಾ ಬರತ್ತಾ ಅದರ  ಷೇರ ನ ಮೌಲಿ ಸಹ ಅದರ ಪ್ರೊಪೆಮೇನ್ಸ್  ಸಹ ಜಾಸ್ತಿ ಆಗತ್ತಾ ಇದ್ದರೇ  ಜಾಸ್ತಿ ಆಗುತ್ತೆ. 
ಉದಾ:ನಾಣಿವಾಗ ೪೦೦ ಗೆ ಒಂದು ಎ ಬಿ ಸಿ  ಕಂಪನಿಯಾ ಷೇರ್ ನ್ನ ತಕ್ಕೊಂಡೆ ೫ ವರ್ಷದ ನಂತರ ಅದು ಚನ್ನಾಗಿ ಪ್ರೊಪೊಮೆನ್ಸ್ ಮಾಡಿತು ಅಂದರೆ ೪೦೦೦ ಅಥವಾ ೪೦೦೦೦ ರೂ ಗೆ  ಸಹ ಮಾರಬಹುದು ಯಾವುದರಮೇಲೆ ಡಿಪೆಂಡ್ ಆಗುತ್ತೆಂದರೆ ಕಂಪನಿ ಎಷ್ಟು ಚನ್ನಾಗಿ ಪ್ರೊಪೆಮೇನ್ಸ್ ಮಾಡಿದೆ ಅದರ ಮೇಲೆ ಸೊ ಕಂಪನಿ ಪ್ರೊಪಮೆನ್ಸಿಗೆ ಸರಿಯಾಗಿ ಷೇರಿನ  ಮೌಲ್ಯ ಸಹ ಜಾಸ್ತಿ ಆಗುತ್ತಾ ಹೋಗುತ್ತೆ. 
(೨)ಡಿವಿಡೆಂಟ್:ಅಂದರೆ ಕಂಪನಿ ಮಾಡ್ತಾ ಇರುವ ಪ್ರೊಫೈಟ್ನಲ್ಲಿ ನಿಮ್ಮ ಷೆರಿಗೆ ಡಿವಿಡೆಂಟ್ ಅಂತಾರೆ 
ಉದಾ:೧ ಕಂಪೆನಿ ಸೇಲ್ ಮಾಡಿ ಅದರ ಟರ್ನ್ ಓವರ್ ತೋರಿಸುತ್ತೆ ಅದರ ನಂತರ ಎಲ್ಲಾ ಖರ್ಚುಗಳನ್ನೂ  ಮೈನಸ್ ಮಾಡುತ್ತಾ ಹೋಗುತ್ತಾರೆ, ಡೈರೆಕ್ಟ್ ಇಂಡೈರೆಕ್ಟ್  ಖರ್ಚುಗಳನ್ನೆಲ್ಲ ಮೈನೆಸ್ ಮಾಡುತ್ತಾರೆ ಒಂದು ಲಾಸ್ಟಿಗೆ ಉಳಿಯೋ ಹಂಚಿಕೆ ಏನಪ್ಪಾ  ಅಂದರೆ  ಇಕ್ವಿಟಿ ಷೇರ್  ಹೋಲ್ಡರ್ಸ್ ಯಾರೆಲ್ಲ ಇಕ್ವಿಟಿ ಶೇರ್ ಪರ್ಚೆಸ್ ಮಾಡಿದ್ದಾರೆ ಅವರಿಗೆ ಸಿಗಬೇಕಾದ ಪ್ರಾಫಿಟ್  ಇದು  ಬೋರ್ಡ್ ಆಪ್ ಡೈರೆಕ್ಟರ್ಸ್  ನಮ್ಮ ಷೇರ್   ಹೋಲ್ಡರ್ಗೆ ಕೊಡಬೇಕು ಅಂತ ಡಿಸಿಜನ್   ತಗೊಂಡು ಪಾಸ್ ಮಾಡಿದರೆ. ಎಷ್ಟೊ ಕಂಪನಿಗಳು ಇದ್ದಾವೆ ತುಂಬಾ ಚೆನ್ನಾಗಿ ಡಿವಿಡೆಂಟ್ ಕೊಡ್ತವೆ . 
ಇವಾಗ ಹೇಗೆ ಇನ್ವೆಸ್ಟ್  ಮಾಡುವುದು;ನಿಮಗೆ ಚನ್ನಾಗಿ ಫಂಡಮೆಂಟಲ್ ಅನಾಲಿಸಿಸ್ ಮಾಡುವುದಕ್ಕೆಬರುತ್ತೆ  ಅಂದರೆ ಒಂದು ಇಂಡಸ್ಟ್ರಿ  ಹೇಗೆ ಬೆಳಿತಾ ಇದೆ, ಸೆಕ್ಟರ್ ಹೇಗೆ ಬೆಳಿತಾ ಇದೆ  ಅರ್ಥವ್ಯವಸ್ಥೆಯ ವಿಶ್ಲೇಷಣೆ ಸಹ ಸ್ವಲ್ಪದರ ಮಟ್ಟಿಗೆ   ಮತ್ತು ಕಂಪನಿ ಯಾವ್ ಪ್ರೊಡಕ್ಟ್ನ  ಸೇಲ್ ಮಾಡ್ತಾ ಇದೆ ಅದರ ಮಾರ್ಜಿನ್ ಏನು, ಎಸ್ಟಿದವೇ ಮತ್ತು ಎಲ್ಲ ಸ್ವಲ್ಪದರ ಮಟ್ಟಿಗೆ ಟೆಕಿನಿಕಲ್ ಅನಾಲಿಸಸ್ ಮಾಡುವುದಕ್ಕೆ ಬಂದರೆ, ಅಂದರೆ  ಸ್ಟಾಕ್ ಪ್ರೈಸ್ ಯಾವ  ಪ್ರೈಸಿಗೆ ಬಿದ್ದಾಗ  ತಗೋಬಹುದು  ಅಂತ ನಿಮಗೆ ಐಡಿಯಾ ಇದ್ದರೆ  ನೀವು ಡೈರೆಕ್ಟ್ ಆಗಿ ಇನ್ವೆಸ್ಟ್ ಮಾಡಾಬಹುದು  ಇಲ್ಲ ಅಂದರೆ  ತುಂಬಾ ಚಾನ್ಸ್ ಇದೆ ನಿಮ್ಮ ಹಣ ಇಲ್ಲಿ ಮುಳುಗಿ  ಹೋಗುವುದು ಅದಕ್ಕಾಗಿ ಡೈರೆಕ್ಟ್ ಇನ್ವೆಸ್ಟ್ ಮಾಡಬೇಡಿ ಸೆಕೆಂಡ್ ಇನ್ ಡೈರೆಕ್ಟ್  ಇನ್ವೆಸ್ಟ್ ಮೆಂಟ್ :೨ ರೀತಿಯಾಗಿ 
(೧)ಇಂಡೆಕ್ಸ್ ಫಂಡ್:ಅಂದರೆ ನೀವು ಅಂದುಕೊಳ್ಳಿ ಒಂದು ಬಾಸ್ಕೆಟ್ ಇತ್ತು ನಾನೊಂದು ೧೦ ಕಂಪನಿಯ ಷೇರು ಹಾಕಿದರೆ ನಂತರ ಇದರ ಒಂದು ಪ್ರೊಪೋಷನ್  ತಗೋಪಾ ಅಂದರೆ ಅದೇ ಇಂಡೆಕ್ಸ್. ಸೊ ನೀವು ಒಂದು ಬಾಸ್ಕೆಟ್ ಆಪ್ ದಿ ಷೇರ್ ನ್ನ ತಗೊಳ್ಲಿಕ್ ಆಗೋದಾದರೆ ಅದಕ್ಕೆ ಇಂಡೆಕ್ಸ್ ಹೇಳ್ತಾರೆ ನಿಫ್ಟಿ ೫೦ ಇಂಡೆಕ್ಸ್ ಅಂದರೆ ಏನು?ನಿಫ್ಟಿ ೫೦ ಯಲ್ಲಿ ಎಷ್ಟು ಕಂಪನಿಗಳು ಇದಾವೆ ಅದರ ಒಂದು ಪ್ರೊಪೋಷನ್ ನ್ನ ತಗೋಳಿಕ್ಕೆ ಆಗೊತ್ತೆ ಇದು ಯಾಕೆ ತುಂಬಾನೇ ಬೆಸ್ಟ್ ಒಪ್ಶನ್  ಅಂದರೆ  ಯೋಚನೆ ಮಾಡಿ ೧೦ ಕಂಪನಿಗಳು ಇದ್ದವೇ ಅದರಲ್ಲಿ ೬ ಪ್ರಾಪರ್ಮ್ ಮಾಡಲಿಲ್ಲ, ಆದರೂ ಹೆಚ್ಚು ಟೈಮ್ ಏನಾಗುತ್ತೆ ೪ ಕಂಪನಿ ಚನ್ನಾಗಿ ಪ್ರೊಪೋರ್ಮ್ ಮಾಡುತ್ತವೆ ನೆಕ್ಸ್ಟ್ ೬ ನ ಲೂಸ್ ನ್ನ  ತೆಗೆದರು ಇನ್ನು ನಿಮಗೆ ಏನು ಪ್ರಾಫಿಟ್ ಬೇಕೋ ತೆಗೆದು ಕೊಡೊ ಕ್ಯಾಪ್ಯಾಸಿಟಿ  ಹೊಂದಿರುತ್ತೆ ಸೊ ಯಾವಾಗ್ಲೂ ೧೦ ಕ್ಕೆ ೧೦ ಚನ್ನಾಗಿ ಪ್ರೊಪೆಮೇನ್ಸ್ ಮಾಡಲ್ಲ ಆದರೂ ನೀವು ತುಂಬಾ ವರಿ ಮಾಡ್ಕೋಬೇಕಾಗಿಲ್ಲ ಏನಪ್ಪಾ ನಾನು ಹಾಕಿದ ಬಂಡವಾನಾದರೂ ಹೇಗೆ ಬರುತ್ತೆ  ಯಾರಿಗೆ ಫ್ಹಂಡಮೆಂಟಲ್ ;ಟೆಕ್ನಿಕಲ್ ಅನಾಲಿಸಿಸ್ ಮಾಡುವುದಕ್ಕೆ ಬರುವುದಿಲ್ಲ ಇಂಡೆಕ್ಸ್ ರೂಟ್ ತುಂಬಾನೇ ಬೆಸ್ಟ್  ಮತ್ತೆ ಇದ್ದು ಪ್ಯಾಸಿವ್ ಮೂಡ್  ಅಂದರೆ ಇಲ್ಲಿ ಯಾರೋ ಒಬ್ಬ ಆಕ್ಟಿವ್ ಆಗಿ ಮ್ಯಾನೇಜ್ ಮಾಡೋ ಮ್ಯಾನೇಜರ್ ಇಲ್ಲ ಯಾರು ಫಿಸ್ ಚಾರ್ಜ್ ಮಾಡೋರಿಲ್ಲ  ಆ ಕಾರಣದಿಂದಾಗಿ ಇದರ ಫಿಸ್ ಸಹ ತುಂಬಾ ಕಡಿಮೆ ಆ ಕರಣದಿಂದಾಗಿ ಇದು ಜನಸಾಮಾನಿರಿಗೆ ಈ ಷೇರು  ತಗೊಳ್ಲಿಕ್ ಒನ್ ಆಫ್ ದಿ ಬೆಸ್ಟ್ ಒಪ್ಶನ್ 
(೨)    ಮ್ಯೂಚಲ್ ಫಂಡ್ : ಇಲ್ಲಿ ಒಬ್ಬ  ಮ್ಯಾನೇಜರ್ ಇರುತ್ತಾರೆ ನಿಮ್ಮ ಹಣ ತಕ್ಕೊಂಡು ನಿಮ್ಮ ಹಣವನ್ನ ಮ್ಯಾನೇಜ್ ಮಾಡಿ ಎಲ್ಲೆಲ್ಲಿ ನಾನು ಹಾಕಬೇಕು ಅಂತಾಹೇಳಿ ಅವ್ನು ಒಂದು ಪರ್ಟಿಕ್ಯುಲರ್   ರಿಟರ್ನ್ 
ಉದಾ:೧೨%ರಿಟರ್ನ್ ಬೇಕು ೨೦%  ರಿಟರ್ನ್ ಬೇಕು ನಾನು ಬೆಂಚ ಮಾರ್ಕ್ ಇಂಡೆಕ್ಸ್ ನ ಬಿಟ್ ಮಾಡಬೇಕು ಅಂತ ಹೇಳುವ ಗೋಲ್ ಲ್ಲಿ  ಟ್ರೈ ಮಾಡ್ತಾ ಇರ್ತಾನೆ ಸೊ ನಿಮ್ಮ ಬಂಡವಾಳವನ್ನ ಯಾರಾದರೂ ಮ್ಯಾನೇಜ್ ಮಾಡ್ತಾರೆಂದರೆ ನೀವು ಫಿಸ್ ಕೊಡಬೇಕಲ್ಲ ಆ ಕಾರಣದಿಂದಾಗಿ ಇಲ್ಲಿ ಇಂಡೆಕ್ಸ್ ಫಂಡಾಗಿಂತ ಜಾಸ್ತಿ ಕಾಸ್ಟ್ ಬೀಳುತ್ತೆ ನಿಮಗೆ ಅದು ನೀವು ಸ್ವಲ್ಪ ಬಂಡವಾಲ್ ಹಾಕಿದರೆ  ಮ್ಯಾಟರ್ ಆಗುವುದಿಲ್ಲ ನೀವು ತುಂಬಾ ಬಂಡವಾಲ್ ಹಾಕ್ತಾ ಹೋದ  ಹಾಗೆ ನೋಡಿ ೧% ೧ ಲಕ್ಷಕ್ಕೆ  ೧% ೧೦ ಲಕ್ಷಕ್ಕೆ ಡಿಫ್ರೆನ್ಸ್ ಇಲ್ವಾ ಮ್ಯೂಚೆಲ್ ಫಂಡ್ ಅಂದರೇ ನಿಮ್ಮ ಎಕ್ಸಪೆನ್ಸ್ ರೇಶಿಯೋ  ಜಾಸ್ತಿ ಆಯಿತು ಅಂದರೆ ನಿಮ್ಮ ಪ್ರೊಪಿಟನ್ನ  ಸ್ವಲ್ಪ ರೆಡ್ಯೂಸ್ ಮಾಡುತ್ತೆ ಆದರೂ ಸಹ ನಿಮಗೆ ಡೈರೆಕ್ಟ್ ಸ್ಟಾಕ್ ಅನಾಲಿಸೀಸ್ ಮಾಡಲಿಕ್ಕೆ ಬರದಿದ್ದರೆ ಒಬ್ಬ ಪ್ರೊಫೆಷನಲ್ ನ್ನ  ನಂಬುವುದೇ  ಬೆಸ್ಟ್  Thank You.

Comments

Popular posts from this blog

Pradhan Mantri Jan Dhan Yojana (PMJDY)

Post Office Top 7 Scheem 2023 New Intrest Rates. Post Office Fixed Deposit Scheem, MIS post Office in Kannada ಪೋಸ್ಟ್ ಆಫೀಸ್ ಟಾಪ್ 7 ಸ್ಕೀಮ್ 2023 ಹೊಸ ಬಡ್ಡಿ ದರಗಳು. ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್, MIS ಪೋಸ್ಟ್ ಆಫೀಸ್ ಕನ್ನಡದಲ್ಲಿ

Simple and Secure Investment in Kannada