NPS-National Pension Scheem Login -NPS Calculator and Eligibility- Explained in Kannada,npscra.nsdl.co.in,eNPS - National Pension System - NSDL

 


ನಮಸ್ಕಾರ ಸ್ನೇಹಿತರೇ, NPS  ರಾಷ್ಟ್ರೀಯ  ಪಿಂಚಣಿ ಯೋಜನೆಯಡಿಯಲ್ಲಿ, 18 ವರ್ಷದಿಂದ 65 ವರ್ಷ ವಯಸ್ಸಿನ ಭಾರತದ ಯಾವ ಪ್ರಜೆ ಯಾದರು. ಅವರು ಯೋಜನೆಯ ಅಡಿಯಲ್ಲಿ ತನ್ನ ಖಾತೆಯನ್ನು ತೆರೆಯಬಹುದು. ಮತ್ತು ಆ ವ್ಯಕ್ತಿಯು ಸರ್ಕಾರಿ ಕೆಲಸವನ್ನು ಮಾಡದಿರುವವನಾದರು ಸರಿ.

 ಭಾರತದ ಪ್ರಜೆ   ಯಾರಾದರೂ ತೆರೆಯಬಹುದು .ಅವರು ಖಾಸಗಿ ಕೆಲಸ ಮಾಡುತಿದ್ದರು. ಯಾವುದೇ  ಅಂಗಡಿ ಅಥವಾ ವ್ಯವಸಾಯ  ಮಾಡತಿದ್ದರು, 18 ರಿಂದ 65 ವರ್ಷ ವಯಸ್ಸಿನಲ್ಲಿ ಖಾತೆ ತೆರೆಯಬಹುದು. 2004 ರಲ್ಲಿ,ಇದನ್ನ  ಹೇಳುತ್ತಿದ್ದರು ಹೊಸ ಪೆನ್ಶನ್ ಸ್ಕೀಮ್, ಆ ಸಮಯದಲ್ಲಿ ಮಾತ್ರ ಮತ್ತು 2009 ರಲ್ಲಿ ಸರ್ಕಾರವು ಇದನ್ನು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ತೆರೆಯಿತು NPS  ರಾಷ್ಟ್ರೀಯ  ಪಿಂಚಣಿ ಯೋಜನೆ. ಯೋಜನೆಯ ಮುಖ್ಯ ಉದ್ದೇಶ ಯಾವುದು.

ಪ್ರತಿಯೊಬ್ಬ ವ್ಯಕ್ತಿಯು ತುಂಬಾ ಹಣವನ್ನು ಹೊಂದಿರಬೇಕು, ನಿವೃತ್ತಿಯ ನಂತರ ಅವನು ಹಣವನ್ನು ತನಗಾಗಿ ಹೊಂದಲು ಅವನ ಮಕ್ಕಳ ಮೇಲೆ ಅವಲಂಬನೆಯನ್ನು ಇಲ್ಲದಂತೆ  ಮಾಡುವುದಕ್ಕೆ  ಸಹಾಯ  ಮಾಡುತ್ತದೆ. ಎಲ್ಲವೂ ಪಾಯಿಂಟ್ ಟು ಪಾಯಿಂಟ್ ಮುಂದೆ   ನಾವು ಎಷ್ಟು ಹಣವನ್ನು ಹೂಡಿಕೆ ಮಾಡಬೇಕೆಂದು ನೋಡಣಾ. 

ಇದರಲ್ಲಿ ೨ ಅಕೌಂಟ್ ಬರುತ್ತವೆ ಮೊದಲನೆಯದು ಟೈಯರ್ ೧ ಅಕೌಂಟ್ ೨ ನೇಯದು ಟೈಯರ್ ಟೈಪ್  ೨ ಅಕೌಂಟ್. ಏನ್ ಪಿ ಎಸ  ಏನು ಹೇಳುತ್ತದೆ ಸೆಕ್ಷನ್ 80C ಒಳಗೆ (PPF ಲೈಫ್ ಇನ್ಸೂರೆನ್ಸ್ ಪ್ರೀಮಿಯಂ ELSS ಸುಕನ್ಯಾ ಸಮೃದ್ಧಿ ಯೋಜನಾ NSC Infrastructure Bonds 5Year FD &NPS ೮೦ CC1 )


ನಾವು  ಇದರಲ್ಲಿ 1.5 ಲಕ್ಷ  ತನಕ ಟ್ಯಾಕ್ಸ ಉಳಿತಾಯ ಮಾಡಬಹುದು. NPS ನಲ್ಲಿ  ಇದಲ್ಲದೆ ₹50000 ತೆರಿಗೆ ರಿಯಾಯಿತಿಯನ್ನು ಪಡೆಯಬಹುದು ಮತ್ತು  ಮೂಲ ವೇತನದ ತೆರಿಗೆ ರಿಯಾಯಿತಿ  NPS ನಲ್ಲಿ10% ತೆಗೆದುಕೊಳ್ಳುವುದು. ಇನ್ನೂ ಹೆಚ್ಚಿನ ತೆರಿಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ ನಾವು ೨  ಲಕ್ಷದ ತನಕ ಟ್ಯಾಕ್ಸ್  ಉಳಿಸಬಹುದು, 

 ಎರಡನೇ ಲಾಭ ಏನಂದರೆ ನಮ್ಮ  ಕೆಲವು ಉಳಿತಾಯ್ ಈಕ್ವಿಟಿ ಯಲ್ಲಿ ,ಸರಕಾರೀ ಬಾಂಡ್ ಗಳಲ್ಲಿ  ಕೆಲವು ಸರಕಾರೀ ಸೆಕ್ಯುರಿಟಿಗಲ್ಲಿ NPS ಖಾತೆಗೆ ಬಹುಪಾಲು ಲಾಭ.  

NPS ನ ರೇಗುಲೇಟ್  ಮಾಡುತ್ತೆ PFRDA Pension Fund Regulatory And Development Authority  ನೀವು ಈ ಖಾತೆಯನ್ನ ಮೊಬೈಲ್ ಬ್ಯಾಂಕಿಂಗ್ ನಿಂದ ಓಪನ್ ಮಾಡಬಹುದು,ಬ್ರಾಂಚ್ ವಿಸಿಟ್ ಮಾಡಿ ಓಪನ್  ಮಾಡಿ  PRAN ನಂಬರ್ ೧೨ಅಂಕದ್ದಿರುತ್ತೆ ಇದು ಒಮ್ಮೆ ಎಕ್ಸ್ಟ್ರೀಮ್  ಜನರೇಟ್ ಆಗುತ್ತೆ ಮತ್ತೆ ಮತ್ತೆ  ಮರಳಿ ಅಕೌಂಟ್ ನಂಬರ ಸಿಗುವುದಿಲ್ಲ ಒಂದನ್ನೇ  ನೀವು ಪಡೆದು ನಿರ್ವಹಿಸಬೇಕು.

 ಇದರಲ್ಲಿ ಟೈಯರ್ ೧ ಅಕೌಂಟಿಂದ ಪ್ರತಿ ವರ್ಷ ಎಷ್ಟು ಹಣಬೇಕೋ ಅಷ್ಟು ಹಾಕ್ತಾ ಇರಬಹುದು ಆದರೆ  ಇದರಿಂದ ವಿಥ್ಡ್ರಾವಲ್ ಮಾಡುವುದಕ್ಕೆ ಬರುವುದಿಲ್ಲ,   1 ವರ್ಷದಲ್ಲಿ ಮಿನಿಮಮ್ಮ್  ₹ ೬೦೦೦ ಹಾಕಲೇಬೇಕು . ಅದರ ನಂತರ ಇಲ್ಲದಿದ್ದರೆ ನಾನು ಟೈಯರ್ 2 ಖಾತೆಯನ್ನು ತೆರೆಯುತ್ತೇನೆ ಆದರೆ ಇದನ್ನು ಓಪನ್ ಮಾಡಲು ಟಿಯೇರ್ ೧ ಅಕೌಂಟ್ ತೆರೆಯುವುದು ಕಡ್ಡಾಯ್ವಾಗಿದೆ. ನಾನು ಅದರೊಳಗೆ ಹಣವನ್ನು ಹಾಕಬಹುದು. ನಾಳೆ ಮತ್ತೆ ಹೊರತೆಗೆಯಬಹುದು ಇದೊಂತರಾ ಮ್ಯೂಚಲ್ ಫಂಡ್  ಇದ್ದಹಾಗೆ.  ಮತ್ತಿದು ನಿಮಗೆ ಅವರು ಒಂದೇ ವೇದಿಕೆಯಲ್ಲಿ ಎಲ್ಲ ವ್ಯವಸ್ಥೆ ಸಿಗುವಂತೆ ಮಾಡಿದ್ದಾರೆ ಅಂದರೆ ನಿಮ್ಮ ರಿಟರ್ಮೆಂಟಿಗೆ T1 ಮತ್ತೆ ಬಂಡವಾಲ್  ಹೂಡಿಕೆಗೆ T2 ಅಕೌಂಟ್ ಗಳು.

 ನಿಮ್ಮ ಹಣ ಎಲ್ಲಿ ಹೂಡಿಕೆ ಮಾಡುತ್ತಾರೆ ?

೩ ಕಡೆ

 ೧)ಇಕ್ವಿಟಿ :ಜಾಸ್ತಿ ರಿಸ್ಕ್ ಜಾಸ್ತಿ ರಿಟರ್ನ್ 

೨)ಕೊರ್ಪೊರೇಟ್ ಬೊಂಡ್ಸ್ :ಮಾಡರೇಟ್ ರಿಸ್ಕ್ ಮಾಡರೇಟ್ ರಿಟರ್ನ್ 

೩)ಗವರ್ನ್ಮೆಂಟ್ ಸೆಕ್ಯೂರಿಟಿ :ಕಡಿಮೆ ರಿಸ್ಕ್ -ಸ್ಟೆಡಿ  ರಿಟರ್ನ್ 

ಇದರಲ್ಲಿ ನಿಮಗೆ ನಿಮ್ಮ ಹಣ  ನೀವು ಎಲ್ಲಿ ಇನ್ವೆಸ್ಟ್ ಮಾಡಬೇಕು ಅಂತ ಚಾಯ್ಸ್  ಮಾಡಳು ನಿಮಗೆ ಒಪ್ಶನ್ ಇದೆ  

ಎ)ಆಕ್ಟಿವ್ ಚಾಯ್ಸ್ :ಇದರಲ್ಲಿ ನೀವು ನೀಮ್ಮ ಅಗತ್ಯಕ್ಕೆ ತಕ್ಕಂತೆ ಬಂಡವಾಲ್ ಹೂಡಬಹುದು  ಅಂದರೆ  ೭೫% ಇಕ್ವಿಟಿ  ಇನ್ನುಳಿದಿದ್ದು ೨೫% ನಿಮ್ಮ ಇಚ್ಛೆಯಂತೆ  ನೀವು ಯಲ್ಲ ೧೦೦% ಹಣವನ್ನು ಇಕ್ವಿಟಿಯಲ್ಲಿ  ಹೂಡಲು ಬರುವುದಿಲ್ಲಾ.

ಬಿ)ಆಟೋ ಚಾಯ್ಸ್ : ಇದರಲ್ಲಿ ನಿಮಗೆ ಫಂಡ ನಿರ್ವಹಣೆ ಮಾಡಲು ಫಂಡ ಮ್ಯಾನೇಜರ್  ಸಿಗುತ್ತಾನೆ.  ಮತ್ತು ಅವನು ಆ ಮೇಲಿನ ೩ ಕಡೆ ತನ್ನ ರೀತಿಯಲ್ಲಿ ಇನ್ವೆಸ್ಟ್ ಮಾಡ್ಕೋತಾನೆ ನಿಮಗೆ ಅದರ  ಚಿಂತೆ ಇಲ್ಲ.

ಸಿಗುವ ಲಾಭಗಳು: ಮೊದಲಿಗೆ ನಿಮಗೆ ಹೇಳಬೇಕೆಂದರೆ ನಿಮಗೆ ಇದರಲ್ಲಿ EEE  ಬೆನಿಫಿಟ್ಸ್  ಸಿಗುತ್ತವೆ. ಅಂದರೆ (ಆ) ಟ್ಯಾಕ್ಸ್  ಫ್ರೀ ರಿಟರ್ನ್ (ಬಿ)ಹೂಡಿಕೆ ಮಾಡಿದ ಹಣಕ್ಕೆ ಟ್ಯಾಕ್ಸ್ ಇಲ್ಲ  (ಸಿ)ಹೂಡಿಕೆ ಮಾಡುತ್ತಿರುವ ಹಣಕ್ಕೂನು ಟ್ಯಾಕ್ಸ್ ಇಲ್ಲ  ಅಂದರೆ ನಮಗೆ ಎಲ್ಲ ರೀತಿಯಿಂದ ನಮ್ಮ ಹಣ ನಮಗೆ ಸಂಪೂರ್ಣವಾಗಿ ಸಿಗುವುದು.


ಟೈಯರ್ ೧ ಅಕೌಂಟ್  ಮತ್ತೊಂದು ಲಾಭ ಇದರಲ್ಲಿ ಅಂದರೆ ನಮಗೆ Under Sec 80 CCD (೧)150000+ Under Sec 80 CCD (1B)೫೦೦೦೦=೨೦೦೦೦೦ ನಿಮಗೆ ಟ್ಯಾಕ್ಸ್ ಉಳಿಯುತ್ತದೆ.Under Sec 80 CCD (೨) ಇದು ಕೇವಲ ನೌಕರಿಯಲ್ಲಿರುವ ನೌಕರರಿಗೆ ಮಾತ್ರ ಸಿಗುವುದಾಗಿದೆ. ಅಂದರೆ ನಿಮ್ಮ ಬೇಸಿಕ್ ಸಾಲ್ಯಾರಿಯ್ ೧೦% ಆ ವ್ಯಕ್ತಿ ಎಕ್ಸ್ಟ್ರಾ  ಹೂಡಿಕೆ ಮಾಡಬಹುದು ಇದರಲ್ಲೂ ಟ್ಯಾಕ್ಸ್ ಫ್ರೀ  ಸಿಗುತ್ತದೆ. ಈ  ಸೆಕ್ಷನ್ ಸಾಮಾನ್ಯ  ವ್ಯಕ್ತಿಗಳಿಗಲ್ಲ. 

NPS ನಲ್ಲಿ ನಿಮಗೆ ೬೦ ವಯಸ್ಸು ರಿಟೈರ್ಮೆಂಟ್ ಇದ್ದರೆ ನೀವು ಅದನ್ನ ೭೦ ವರ್ಷ ತನಕ ೧೦ ವರ್ಷ ಹೆಚ್ಚಿಸಬಹುದು.

NPS ನ ಬಂದ ಮಾಡಬೇಕಾದರೆ ನೀವು ಉದಾ: ನಿಮ್ಮ ಹತ್ತಿರಾ ೨ ಕೋಟಿರೂಪಾಯಿ ಜಮಾ ಇದ್ದವು ಅಂದರೆ ನಿಮಗೆ ಅದರಲ್ಲಿ ೧ ಕೋಟಿ೨೦ ಲಕ್ಷ ರೂಗಳನ್ನು ನೀಡುತ್ತಾರೆ. ಬಾಕಿ ಉಳಿದ ೮೦ ಲಕ್ಷ ರೂಪಾಯಿ ನಿಮ್ಮ  ರಿಟ್ರ್ಮೆಂಟ್ ಗೆ ಇಡುತ್ತಾರೆ,ಆ ೮೦ ಲಕ್ಷ ಹಣದಿಂದ ನಿಮಗೆ ಪ್ರತಿ ತಿಂಗಳು ಪೆನ್ಸೆನ್ ನೀಡುತ್ತಾರೆ.ಯಾಕೆಂದರೆ ಇದು ನಿಮ್ಮ ರಿಟರ್ಮೆಂಟ್  ಪ್ಲಾನ್ ಆಗಿರುವುದರಿಂದ  ಪೂರ್ತಿ ಹಣ ನಿಮಗೆ PERDA ನೀಡದಿರಲು ನಿರ್ಧರಿಸುತ್ತೆ. ಮತ್ತಿದರೆಲ್ಲಿ ಸಿಗುವ ನಿಮ್ಮ ಮಾಸಿಕ ವೇತನದಂತಿರುವ  ಪೆನ್ಸೆನ್ ಗೆ ನೀವು ಟ್ಯಾಕ್ಸ್ ಕೊಡಬೆಕು.

ಏನು ಇದರಲ್ಲಿ ನಡುವೆ ಹಣ ವಿಥ್ಡ್ರಾವಲ್ ಮಾಡಬಹುದಾ? ಹಾ ಮಾಡಬಹುದು ಅದು NPS ಪ್ರಾರಂಭವಾದ ೧೦ ವರ್ಷ ಹೂಡಿಕೆಯ ನಂತರ  ೬೦ ವರ್ಷದ ಒಳಗೆ ೩ ಬಾರಿ ಮಾತ್ರ  ಅದು ಕೂಡಾ ೨೫% ಹಣ  ಕೆಲವು ನಿಜಿ ಕಾರಣಕ್ಕಾಗಿ ಹಣ ಸಿಗುತ್ತದೆ.ಉದಾ: ಮೆಡಿಕಲ್ ಎಮರ್ಜೆನ್ಸಿ ,ಮಕ್ಕಳ ಉಚ್ಚ ಶಿಕ್ಷಣಕ್ಕಾಗಿ Etc ಇವುಗಳ ನಡುವೆ ೫ ವರ್ಷದ ಅಂತರ ಇರಬೇಕು.

ಇನ್ನು ಟೈಯರ್ ೨ ಅಕೌಂಟಲ್ಲಿ  ಯಾವುದೇ ಟ್ಯಾಕ್ಸ್ ಬೆನಿಫಿಟ್ಸ್  ಇಲ್ಲ ಮತ್ತಿದು ನೀವು ಕಡ್ಡಾಯವಾಗಿ ಓಪನ್ ಮಾಡಬೇಕಾಗಿಲ್ಲ.  ಇದರೊಳಗೆ ನೀವು ಬೇಕಾದಷ್ಟು ಬಾರಿ ಹಣ ಹೂಡಿಕೆ ಮಾಡಿ ತೆಗೆಯಬಹುದು ಇದೊಂತರ ಮ್ಯೂಚಲ್ ಫಂಡಾ ಇದ್ದ ಹಾಗೆ .

ಮತ್ತೆ ದುರ್ದೈಯ್ವ ಹೂಡಿಕೆದಾರ ನಡುವೆ ಮರಣ ಹೊಂದಿದರೆ ಆ ಹಣವೆಲ್ಲ ಅವನ ನೊಮಿನಿಗೆ ಸೇರುತ್ತದೆ. ನೊಮಿನಿ ಸೆಲೆಕ್ಟ್ ಮಾಡಿಲ್ಲಾ ಅಂದರೆ ಲೀಗಲಿ ಯಾರಿರುತ್ತಾರೋ ಅವರಿಗೆ  ಹಣ ಸೇರುತ್ತದೆ.

ಮತ್ತೆ ನೀವು ಒಂದು ವೇಳೆ NPS ಅಕೌಂಟ್ ಓಪನ್ ಮಾಡಿ ೫-೬ ವರ್ಷ ಹಣ ಹೂಡಿಕೆ ಮಾಡಿ ಅಲ್ಲಿಂದ ನೀವು ಸತತ ೩ ವರ್ಷಗಳ ಕಾಲ್ ನಿವೇಶನೇ  ಅಂದರೆ ಹಣ ಹೂಡಲಿಲ್ಲಾ ಅಂದರೆ ಮಿನಿಮಮ್ ಏನದು ತುಂಬಬೇಕಿತ್ತಲ್ವಾ ೬೦೦೦ ರುಗಳು ೩ ವರ್ಷದ್ದು ೧೮೦೦೦ ರುಪಾಯೀ ಮತ್ತು ಸಣ್ಣ ಪ್ರಮಾಣದ ದಂಡ ಕಟ್ಟಿ ಅಕೌಂಟನ್ನು ರೀ activet  ಮಾಡಿಕೊಳ್ಳಬಹುದು.Thank You 

Link:

 https://enps.nsdl.com/eNPS/NationalPensionSystem.html

https://www.npscra.nsdl.co.in

https://npstrust.org.in/content/pension-calculator                                                       


Comments

Popular posts from this blog

Pradhan Mantri Jan Dhan Yojana (PMJDY)

Post Office Top 7 Scheem 2023 New Intrest Rates. Post Office Fixed Deposit Scheem, MIS post Office in Kannada ಪೋಸ್ಟ್ ಆಫೀಸ್ ಟಾಪ್ 7 ಸ್ಕೀಮ್ 2023 ಹೊಸ ಬಡ್ಡಿ ದರಗಳು. ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್, MIS ಪೋಸ್ಟ್ ಆಫೀಸ್ ಕನ್ನಡದಲ್ಲಿ

Simple and Secure Investment in Kannada